ಉತ್ತರ ಕರ್ನಾಟಕದ ವಿಶಿಷ್ಟಅ ಜನಪದ ಪದ್ಯಪ್ರಕಾರವಾದ ಲಾವಣಿಗಳಿವೆ. ಈ ಲಾವಣಿಗಳೆಲ್ಲ ಮುಖ್ಯವಾಗಿ ನಾಗೇಶಿ ಸಂಪ್ರದಾಯಕ್ಕೆ ಸೇರಿದವಾಗಿವೆ. ಈ ಮೌಖಿಕ ಸಂಪ್ರದಾಯದ ಜನಪದ ಪ್ರಕಾರದಿಂದಾಗಿ 18-19ನೇ ಶತಮಾನದ ಸಾಂಸ್ಕೃತಿಕ ಬದುಕನ್ನು ಅರ್ಥೈಸಲು ಇವು ಸಹಾಯಕವಾಗಿವೆ. ಈ ಸಂಗ್ರಹ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ:ಚರಿತ್ರೆ - ಪುರಾಣ ,ಕಾಮ - ಪ್ರೇಮ ,ನೀತಿ - ತತ್ವ , ಕಲಗಿ – ತುರಾ
©2024 Book Brahma Private Limited.