ಕರಡಿ ಮಜಲು

Author : ಚನ್ನಮಲ್ಲಪ್ಪ ಗಂಗಪ್ಪ ಕರಡಿ

Pages 80

₹ 50.00




Year of Publication: 2016
Published by: ಕಲಾಜ್ಯೋತಿ ಶ್ರೀ ವೀರಭದ್ರಪ್ಪನವರ ಕರಡಿ ಮಜಲು ಸಂಘ
Address: ಮಹಾಲಿಂಗಪುರ-587 312, ಮುಧೋಳ, ಬಾಗಲಕೋಟ ಜಿಲ್ಲೆ
Phone: 9902853554

Synopsys

ಕರಡಿ ಮಜಲು ಕಲೆಯ ಹುಟ್ಟು, ಅದರ ಹಿನ್ನೆಲೆ, ಶಬ್ದ ನುಡಿಸುವ ಕಲೆ ಹುಟ್ಟಿದ ಬಗೆಯನ್ನು ಲೇಖಕರು ಇಲ್ಲಿ ತಿಳಿಸಿದ್ದಾರೆ. ಈ ಕಲೆ ಪರಂಪಾರಗತವಾಗಿ ಉಳಿದುಕೊಂಡು ಇಂದಿಗೂ ಜನ ಮಾನಸದಲ್ಲಿ ಹಾಸುಹೊಕ್ಕಾಗಿರುವ ಬಗ್ಗೆ, ಕರಡಿ ಮನೆತನ ಮರೆಯದ ಘಟನೆಗಳು, ಕರಡಿ ಮಜಲು ಸೇವೆಗಾಗಿ ಜಮೀನು ಪಡೆದ ಕಥೆ ಮುಂತಾದವುಗಳ ಕುರಿತು ಆಧಾರ ಸಹಿತ ವಿವರವಾಗಿ ಸಿಗುತ್ತವೆ.

About the Author

ಚನ್ನಮಲ್ಲಪ್ಪ ಗಂಗಪ್ಪ ಕರಡಿ
(22 July 1980)

ಚನ್ನಮಲ್ಲಪ್ಪ ಗಂಗಪ್ಪ ಕರಡಿ ಅವರು ಕರಡಿ ಮಜಲು ಕಲೆಯನ್ನು ಕರಗತವಾಗಿಸಿಕೊಂಡವರು. 980ರ ಜುಲೈ 22 ರಂದು ಜನನ. ತಂದೆ ಗಂಗಪ್ಪ ತಾಯಿ ಕಲ್ಲವ್ವ. ಕರಡಿ ಮಜಲು ಕಲೆಯನ್ನು ತಂದೆ ಗಂಗಪ್ಪ, ದೊಡ್ಡಪ್ಪ ಮಡಿವಾಳಪ್ಪ ಹಾಗೂ ಅಶೋಕ ಚ. ಕರಡಿ ಅವರಲ್ಲಿ ಕಲಿತರು. ನಂತರ ದೆಹಲಿಯಲ್ಲಿ ಹಾಗೂ ರಾಜ್ಯದ ವಿವಿಧೆಡೆ ಪ್ರದರ್ಶನ ನೀಡಿದ್ದಾರೆ. ಕರಡಿ ಮನೆತನ ಭಾಗವಹಿಸುವ ಎಲ್ಲ ಉತ್ಸವ, ಜಾತ್ರೆಗಳಲ್ಲಿ ಇವರ ಪ್ರದರ್ಶನ ನೀಡುತ್ತಾರೆ.ಇವರ `ಕರಡಿ ಮಜಲು' ಪುಸ್ತಕವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದೆ. ...

READ MORE

Related Books