ಬೀರದೇವರನ್ನು ಮುಂದಿಟ್ಟುಕೊಂಡು ಡೊಳ್ಳು ಬಾರಿಸುತ್ತಾ ಹಾಡುವ ಹಾಡುಗಾರಿಕೆಯನ್ನು ಒಂದು ವಿಶಿಷ್ಟ ಜಾನಪದ ಪ್ರಕಾರವಾಗಿ ವಿದ್ವಾಂಸರು ಸಂಶೋಧನೆಗೆ ಒಳಪಡಿಸಿದ್ದು ಸರ್ವ ವಿಧಿತ. ಉಪಾಸನೆಯ ಕಾರಣದಿಂದ ಹುಟ್ಟಿರುವ ಡೊಳ್ಳಿನ ಹಾಡುಗಳನ್ನು ದೇಶದುದ್ದಕ್ಕೂ ಹಾಡುವುದನ್ನು ಕಾಣಬಹುದು. ಗಡಿನಾಡ ಪರಿಸರದಲ್ಲಿ ಡೊಳ್ಳಿನ ಹಾಡುಗಳನ್ನು ಸಂಗ್ರಹಿಸಿ, ನೀಡಿದ ಕೃತಿ ಇದು.
©2025 Book Brahma Private Limited.