ಈ ಕೃತಿಯಲ್ಲಿರುವ ಕಾವ್ಯಗಳನ್ನು ಹಾಡಿದವರು ಚಳ್ಳಕೆರೆ ತಾಲೂಕಿನ ಶ್ರೀಮತಿ ಭೂಮನೋರ ಈರಮ್ಮ ಮತ್ತು ಇತರರು. ಕೃಷ್ಣಗೊಲ್ಲ ಬುಡಕಟ್ಟು ಸಂಸ್ಕೃತಿಯ ಕಥನಗಳನ್ನು ಒಳಗೊಂಡಿರುವ ಈ ಗ್ರಂಥದಲ್ಲಿ ಒಟ್ಟು 8 ಕಥನ ಕಾವ್ಯಗಳಿದ್ದು, ಅದಕ್ಕೆ ಸಂಬಂಧಿಸಿದಂತೆ ೭ ಮದುವ ಪದಗಳೂ ಇದರಲ್ಲಿವೆ. ಈ ಕಾವ್ಯಸಂಕಲನವು ಒಳಗೊಂಡಿರುವ ಭಾಗಗಳೆಂದರೆ: ,ಪ್ರಸ್ತಾವನೆ, ಮದುವೆ ಪದಗಳು ,ಹಾಲೂತ್ತುವ ಪದ ,ವಳ್ಳಕ್ಕಿ ಪೂಜೆ.. , ಅಸೆ ಬರೆಯುವ ಪದ , ಧಾರ , ಜಾಡಿ , ಅಕ್ಕಿ ತೊಳೆಯುವ ಪದ ,ಮುತೈದೆ ಪದ
©2024 Book Brahma Private Limited.