ಹಲಸಂಗಿ ಗೆಳೆಯರ ಬಳಗದ ಪ್ರಮುಖ ಸದಸ್ಯರೆಂದೇ ಗುರುತಿಸಲಾಗುವ ಮಧುರ ಚೆನ್ನ (ಹಲಸಂಗಿ ಚೆನ್ನಮಲ್ಲಪ್ಪ) ಅವರ ಕೃತಿ-ಗರತಿಯ ಹಾಡು. ವರಕವಿ ಅಂಬಿಕಾತನಯದತ್ತ, ಬಿ.ಎಂ.ಶ್ರೀ ಹಾಗೂ ಸಿಂಪಿ ಲಿಂಗಣ್ಣ ಅವರ ಅರ್ಥಪೂರ್ಣ ವಿಮರ್ಶಾ ಲೇಖನಗಳೊಂದಿಗೆ ಈ ಕೃತಿ ಸಾಹಿತ್ಯಕವಾಗಿ ಸಮೃದ್ಧವಾಗಿದೆ. ಜಾನಪದೀಯ ಸಾಹಿತ್ಯದ ಮೂಲ, ಅದರ ವಿಸ್ತಾರ, ಅರ್ಥದ ಆಳ ಎಲ್ಲವನ್ನೂ ತಿಳಿಯಲು ಈ ಕೃತಿ ಉತ್ತಮ ಆಕರ ಗ್ರಂಥವಾಗಿದೆ. ಸುಪ್ರಸಿದ್ಧ ಜಾನಪದೀಯ ತ್ರಿಪದಿಗಳ ಸಂಗ್ರಹ ಕೃತಿ ಇದು.
©2024 Book Brahma Private Limited.