ಲೇಖಕಿ ಡಾ. ಲಕ್ಷ್ಮೀ ಜಿ. ಪ್ರಸಾದ್ ಅವರ ಕೃತಿ ʻಶಾರದ ಜಿ. ಬಂಗೇರರ ಮೌಖಿಕ ಸಾಹಿತ್ಯʼ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ʻತುಳು ತಮ್ಮನʼ ಪ್ರಶಸ್ತಿ ಪುರಸ್ಕ್ರತೆ ಮತ್ತು ಹಿರಿಯ ಜಾನಪದ ಕಲಾವಿದೆ ಶಾರದ ಅವರು. ʻಪಾಡ್ದನಗಳ ಕಣಜʼ ಎಂದೇ ಹೆಸರು ಪಡೆದ ಇವರು ಬಾಲ್ಯದಲ್ಲೇ ಪಾಡ್ದನಗಳ ಬಗ್ಗೆ ಒಲವು ಹೊಂದಿದ್ದವರು. ಈ ಕೃತಿಯಲ್ಲಿ ಲೇಖಕರು ತುಳುನಾಡಿನ ಪಾಡ್ದನಗಳು ಮತ್ತು ಹಾಡುಗಳನ್ನು ಕನ್ನಡಿಗರಿಗೂ ಪರಿಚಯಿಸಿದ್ದಾರೆ
©2025 Book Brahma Private Limited.