ಕರ್ನಾಟಕ ಜಾನಪದ ಮತ್ತು ಬುಡಕಟ್ಟು ಅಧ್ಯಯನ ಕ್ಷೇತ್ರದ ಪ್ರಮುಖ ವಿದ್ವಾಂಸ ಡಾ.ಹಿ.ಚಿ.ಬೋರಲಿಂಗಯ್ಯನವರು ಕೈಗೊಂಡಿದ್ದ “ಜನಪದ ಮಹಾಕಾವ್ಯ ಮೀಮಾಂಸೆ ಮತ್ತು ತಾತ್ವಿಕತೆ” ಎಂಬ ಈ ಯೋಜನೆ ಇದೀಗ ಗ್ರಂಥರೂಪದಲ್ಲಿ ಹೊರಬರುತ್ತಿದೆ.
ಕನ್ನಡದ ಆರು ಜನಪದ ಮಹಾಕಾವ್ಯಗಳ ಕಥನ ಪರಂಪರೆಯನ್ನೂ ಅವುಗಳ ಅಂತರಾಳದ ತಾತ್ವಿಕತೆಯನ್ನೂ ಕುರಿತು ಕೃತಿಯು ಗಂಭೀರ ಸ್ವರೂಪದಲ್ಲಿ ಚರ್ಚಿಸುತ್ತದೆ. ಕನ್ನಡ ಕಾವ್ಯಮೀಮಾಂಸೆ ಮತ್ತು ಜಾನಪದ ಕಾವ್ಯಮೀಮಾಂಸೆಯ ತಳಹದಿಗಳನ್ನು ತೌಲನಿಕವಾಗಿ ಅಧ್ಯಯಿನಿಸುತ್ತಾ ಹೊಸ ದೇಸಿ ಮೀಮಾಂಸೆ ಯೊಂದನ್ನು ಕಟ್ಟುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ.
©2025 Book Brahma Private Limited.