ಉರಿ

Author : ಪಾಟೀಲ ರುದ್ರಗೌಡ

Pages 80

₹ 50.00




Year of Publication: 2011
Published by: ಕುಸುಮಾಶಂಕರ ಪ್ರಕಾಶನ
Address: ಆರ್. ಎಸ್. ಪಾಟೀಲ್, S/o ಎಸ್.ಸಿ. ಪಾಟೀಲ್, ವಿ.ಜಿ. ನಗರ, 4ನೇ ಅಡ್ಡರಸ್ತೆ, ಹುಬ್ಬಳ್ಳಿ ರಸ್ತೆ, ಹೆಸ್ಕಾಂ ಕಚೇರಿ ಬಳಿ, ಲಕ್ಷ್ಮೇಶ್ವರ-582116
Phone: 9916884114

Synopsys

ಉರಿ- ರುದ್ರಗೌಡ ಪಾಟೀಲ್ ಅವರು ಬರೆದ ನಾಟಕಗಳ ಸಂಕಲನ. 7 ಸಾಮಾಜಿಕ ಹಾಗೂ 1 ವೈಜ್ಞಾನಿಕ ನಾಟಕವನ್ನು ಒಳಗೊಂಡಿದೆ. ಸಾಮಾಜಿಕ ಹೊಣೆಗಾರಿಕೆಯ ಪ್ರಜ್ಞೆಯನ್ನು  ಜಾಗೃತಿಗೊಳಿಸುವುದು ನಾಟಕಗಳ ಉದ್ದೇಶ. 

ಅನುಕಂಪ ಬೇಡ ಅವಕಾಶ ಕೊಡಿ: ಈ ನಾಟಕವು ಅಂಗವಿಕಲ ಮಕ್ಕಳು ಹಾಗೂ ಅವರ ಪಾಲಕರು ಅನುಭವಿಸುವ ನೋವು,ಅವರಿಗೆ ಇರುವ ಅವಕಾಶಗಳ ಕುರಿತಾಗಿದ್ದರೆ, 'ದುಡಿಮೆ ಸಾಕು ಕಲಿಕೆ ಬೇಕು': ನಾಟಕವು  ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತಾಗಿದೆ. 'ಸಾಧಿಸುವೆವು ನಾವು': ಈ ನಾಟಕವು ಹೆಣ್ಣು ಮಕ್ಕಳ ಶೋಷಣೆ .ಹಾಗೂ ಶಿಕ್ಷಣದ ಮಹತ್ವ ತಿಳಿಸಿಕೊಡುತ್ತದೆ. 'ಹೊಸತನ': ಈ ನಾಟಕವು ಅಂಗವಿಕಲ ಮಕ್ಕಳಿಗೆ ಇರುವ ಅವಕಾಶಗಳನ್ನು ತಿಳೀಸುತ್ತಿದ್ದರೆ, 'ಬೆಳಗಲಿ ಜ್ಞಾನದ ದೀಪ': ನಾಟಕವು  ಮೂಢನಂಬಿಕೆಗಳು ಹಾಗೂ ಬಾಲ್ಯ ವಿವಾಹ ಪದ್ಧತಿ ಕುರಿತು ಹೇಳುತ್ತದೆ. 'ಬೆಳಗಿದ ಬಾಳು' ನಾಟಕವು ಬಾಲ್ಯ ವಿವಾಹ ಹಾಗೂ ಶಿಕ್ಷಣದ ಮಹತ್ವ ಸಾರುತ್ತದೆ. 'ಶಿಕ್ಷಣ ಕೊಡಿಸಿ ಶೋಷಣೆ ಅಳಸಿ': ನಾಟಕವು  ಶಿಕ್ಷಣದ ಮಹತ್ವ ತಿಳಿಸುತ್ತದೆ. 

About the Author

ಪಾಟೀಲ ರುದ್ರಗೌಡ

ರುದ್ರಗೌಡ ಪಾಟೀಲ ಅವರು ಗದಗ ಜಿಲ್ಲೆಯ ಲಕ್ಷ್ಮೇಶ್ವರದವರು. ವೃತ್ತಿಯಿಂದ ಶಿಕ್ಷಕರು. ಹವ್ಯಾಸಿ ಬರಹಗಾರರು. ವಿಜಯ ಕರ್ನಾಟಕ ಪತ್ರಿಕೆಯ 2012 ನೇ ಸಾಲಿನ ಯುಗಾದಿ ಪ್ರಬಂಧ ಸ್ಪರ್ಧೆಯ ವಿಜೇತರು. ‘ಉರಿ’ ಎಂಬುದು ಇವರ ನಾಟಕಗಳ ಸಂಕಲನ.  ...

READ MORE

Related Books