ಪಾರಿತೋಷ

Author : ಅರ್.ಕೆ. ಶಾನಭೋಗ

Pages 56

₹ 35.00




Year of Publication: 2003
Published by: ಜಡಭರತ ಪ್ರಕಾಶನ
Address: ಲಕ್ಷ್ಮಿಭವನ, ಸುಭಾಶ ರಸ್ತೆ, ಧಾರವಾಡ-580001

Synopsys

ಆರ್.ಕೆ.ಶಾನಭೋಗ ಅವರು ಬರೆದ ಮೊದಲ ಮಕ್ಕಳ ನಾಟಕ-ಪಾರಿತೋಷ. ಧಾರವಾಡದ ಆಕಾಶವಾಣಿಯಿಂದ ಬಿತ್ತರವಾಗಿದೆ. ಮಕ್ಕಳ ಸಾಹಿತ್ಯದಲ್ಲಿ ಕೃಷಿಯಾಗಿರುವುದು ಕಡಿಮೆ. ಅದರಲ್ಲೂ ಮಕ್ಕಳ ನಾಟಕ ವಿಷಯದಲ್ಲಂತೂ ತೀರಾ ವಿರಳ. ಮಕ್ಕಳಿಗಾಗಿಯೇ‘ಅಪೂರ್ವ’ ನಾಟಕ ಬರೆದೆ. ಅದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿತ್ತು. ಈಗ ಮತ್ತೇ ಪಾರಿತೋಷ ಎಂಬ ಮಕ್ಕಳ ನಾಟಕ ಅದೂ ಪ್ರದರ್ಶಿಸಲು ಯೋಗ್ಯವಾಗುವಂತೆ ಬರೆಯಲಾಗಿದೆ. ಎ. ತೋಲಸ್ತೋಯ್ ಹೇಳಿದ ಒಂದು ರಷ್ಯನ್ ಜಾನಪದ ಕಥೆ-‘ತಿರ್‍ಯೋಷಚ್ಕ’ ಇದನ್ನು ಆಧರಿಸಿ ಪಾರಿತೋಷ ನಾಟಕ ಬರೆದಿದೆ ಎಂದು ಲೇಖಕರು ಹೇಳಿದ್ದಾರೆ.

About the Author

ಅರ್.ಕೆ. ಶಾನಭೋಗ
(04 July 1957)

ರಾಜಗೋಪಾಲ ಕೃಷ್ಣರಾವ್ ಶಾನಭೋಗ (ಆರ್.ಕೆ. ಶಾನಭೋಗ) ಅವರು ಧಾರವಾಡದವರು. (ಜನನ: 04-07-1957)  ಬಿ.ಕಾಂ ಪದವೀಧರರು. ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಯಾಗಿ ನಿವೃತ್ತರು. ‘ಅಪೂರ್ವ -ಇವರ ಮೊದಲ ಮಕ್ಕಳ ನಾಟಕವಾಗಿದ್ದು ಕರ್ನಾಟಕ ರಾಜ್ಯ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಮಕ್ಕಳ ರತ್ನ ಪ್ರಶಸ್ತಿ ಪಡೆದಿದೆ.  ‘ಪಾರಿತೋಷ’ ಎಂಬುದು ಇವರ ನಾಟಕ .ರಾಜ್ಠದಲ್ಲಿ ಹಲವು ಪ್ರದರ್ಶನಗಳನ್ನು ಕಂಡಿದೆ.  ಅಂಟಾರ್ಕಟಿಕಾ-ಇದು ಮೊದಲ ಮಕ್ಕಳ ಕಾದಂಬರಿ . 2012ರಲ್ಲಿ ಉಪ್ಪಿನಕಾಯಿಯ ಅತ್ತೆ ಎಂಬ ಮಕ್ಕಳ ನಾಟಕವಾಗಿದ್ದು, ಮಕ್ಕಳ ಕವನಗಳನ್ನು ಸಹ ರಚಿಸಿದ್ದಾರೆ. 2001ನೇ ವರ್ಷದ ಸಾಹಿತ್ಯ ಅಕಾಡೆಮಿಯ ಮಕ್ಕಳ ಸಾಹಿತ್ಯ ಸಂಚಿಕೆಯ ಗೌರವ ಸಂಪಾದಕರಾಗಿದ್ದರು. ಮಹಾರಾಷ್ಟ್ರ ರಾಜ್ಯದ ...

READ MORE

Related Books