ಒಂದೇ ಹೆಸರಿನ ಗೆಳೆಯರಿಬ್ಬರು ಕೂಡಿಕೊಂಡು ಎರಡು ಸಾವಿರ ಕಿ.ಮೀ.ಗಳಷ್ಟು ದೂರವನ್ನು ಬೈಕಿನ ಮೇಲೆ ಬಯಲು-ಬೆಟ್ಟದಲ್ಲಿ ಸಂಚರಿಸುತ್ತಾರೆ. ಈ ಪ್ರಯಾಣದಲ್ಲಿ ಅವರು ಗಳಿಸುವ ದಟ್ಟ ಅನುಭವವನ್ನು ಗಟ್ಟಿ ನೆಲೆಯಲ್ಲಿ ಕಟ್ಟಿಕೊಡುವುದೇ ಕಾದಂಬರಿಯ ಕಥಾವಸ್ತು. ಪ್ರಯಾಣದ ಅನುಭವಗಳ ಜೊತೆಗೆ ಮಲೆನಾಡಿನ ಚಿತ್ರಣ ಸೊಗಸಾಗಿ ಮೂಡಿಬಂದಿದೆ.
©2024 Book Brahma Private Limited.