‘ಹಳ್ಳೀಸುಬ್ಬ’ ಮತ್ತೂರು ಸುಬ್ಬಣ್ಣನವರ ಬಾಲ್ಯದ ಅನೇಕ ನೈಜ ಘಟನೆಗಳನ್ನು ಆಧರಿಸಿರುವ ಕತೆಗಳ ಸಂಲಕನವಿದು. ಹಳ್ಳೀಸುಬ್ಬನ ಬಾಲ್ಯದ ಏಳು-ಬೀಳು, ಆಸೆ-ನಿರಾಸೆ, ಇಷ್ಟಾನಿಷ್ಟ, ಆತನ ಮೇಲೆ ಪ್ರಭಾವ ಬೀರಿರುವ ವ್ಯಕ್ತಿಗಳು, ಮೆಚ್ಚುಗೆಯ ವ್ಯಕ್ತಿಗಳು ಜೊತೆ ಜೊತೆಗೆ ಅಂದಿನ ಹಳ್ಳಿಯ ಚಿತ್ರಣವೂ ಮೂಡಿಬಂದಿದೆ. ಹಳ್ಳೀ ಸುಬ್ಬನ ಮೂಲಕ ಗ್ರಾಮೀಣ ಪರಿಸರದ ಅಂದ-ಚೆಂದವನ್ನು ಕಟ್ಟಿಕೊಡುವ ಕಳಕಳಿಯೇ ಈ ಕೃತಿಯ ಜೀವಾಳ.
©2024 Book Brahma Private Limited.