ಮಕ್ಕಳ ಕತೆಗಳ ಬರವಣಿಗೆ ಮೂಲಕ ಪರಿಚಿತರಾದ ಗಣೇಶ ಪಿ. ನಾಡೋರ ಅವರು ರಚಿಸಿರುವ ಮಕ್ಕಳ ಕಾದಂಬರಿ ಕರಿಮುಖ. ವಾಸ್ತವಿಕವಾದ ವಸ್ತು ಚಿತ್ರಣವನ್ನೇ ಬಳಸಿಕೊಂಡು ಮಕ್ಕಳಿಗೆ ಮೌಲ್ಯಯುತ ಸಂದೇಶ ನೀಡುವ ವಿಭಿನ್ನ ವೈಖರಿಯನ್ನು ಗಣೇಶ ಅವರು ರೂಢಿಸಿಕೊಂಡು ಬಂದಿದ್ದಾರೆ. ಪ್ರಸ್ತುತ ಈ ಕಾದಂಬರಿಯೂ ಇಂತಹ ಸಂದೇಶವನ್ನು ನೀಡುವಂತಹ ಸಾಮಾಜಿಕ ಮಕ್ಕಳ ಕಾದಂಬರಿ ಇದಾಗಿದೆ.
©2025 Book Brahma Private Limited.