‘ಖಜಾನೆಯ ಹಕ್ಕಿ’ ಮಕ್ಕಳ ಕಾದಂಬರಿಗಳ ಸಂಕಲನ. ಪ್ರಕಾಶ ಮನು ಅವರ ಹಿಂದಿ ಕೃತಿಯ ಕನ್ನಡಾನುವಾದವಾಗಿದೆ. ಈ ಕೃತಿಯನ್ನು ಎಸ್. ಮಾಲತಿ ಅವರು ಕನ್ನಡೀಕರಿಸಿದ್ದಾರೆ. ಪುಸ್ತಕದಲ್ಲಿ ಮನೆಯಿಂದ ಹೊರ ನಡೆದರು, ಜಟಕಾಗಾಡಿಯ ಮೋಹನ ಚಿಕ್ಕಪ್ಪ, ಆ ಕಪ್ಪು ಕತ್ತಲಿನ ರಾತ್ರಿ, ದಟ್ಟ ಕಾಡಿನಲ್ಲಿ, ಮರುದಿನದ ರೋಮಾಂಚನ, ಎದುರಿಗಿತ್ತು ಸಿಂಹ, ಮತ್ತೆ ಮರುದಿನ ಬೆಳಗ್ಗೆ, ಆ ಭಗ್ನಾವಶೇಷದಲ್ಲಿ..ಒಂದು ಹೊಸ ಚಕ್ರವ್ಯೂಹ, ಹಸಿರು ಹೊನ್ನಿಗೆ ಜಯವಾಗಲಿ, ಭಗ್ನಾವಶೇಷದಲ್ಲಿ ಸಿಕ್ಕ ಸನ್ಯಾಸಿ, ಖಜಾನೆಯ ಹಕ್ಕಿ, ಈ ಕಡೆ ಹೊರಟು ಹೋಗಿ, ಜಡಭರತಪುರದ ಕಥೆ, ರಾಮೀ ಭೋಲಾ ಮತ್ತು ಶಾಮೀ ಭೋಲಾ, ದಾರಿಯಲ್ಲಿ ಸಿಕ್ಕ ಠಕ್ಕರು, ಒಬ್ಬ ಒಳ್ಳೆಯ ಪಥಿಕ, ಕೊಳಲುಪುರದಲ್ಲಿ ಸುತ್ತಾಟ, ಮನೆಗೆ ಹೋಗಿ, ಪಂಜರದಲ್ಲಿ ಪಕ್ಷಿ, ನೀಲಿ ಮಹಲಿನ ಸತ್ಯ, ಪೊಲೀಸ್ ಅಧಿಕಾರಿ ಹರಿಹರನಾಥ್, ಮರಳಿ ಮನೆಗೆ ಕಿರುಕಾದಂಬರಿಗಳು ಇಲ್ಲಿ ಸಂಕಲನಗೊಂಡಿವೆ.
©2025 Book Brahma Private Limited.