ಮೇವುಂಡಿ ಮಲ್ಲಾರಿ ಅವರ ’ದಿ ಯಂಗ್ ಸೈಂಟಿಸ್ಟ್’ ಮಕ್ಕಳ ಕಾದಂಬರಿಯನ್ನು ಕನ್ನಡಕ್ಕೆ ತಂದವರು ಕೆ.ಶಿವಲಿಂಗಪ್ಪ.
ಈ ಕಾದಂಬರಿಯಲ್ಲಿನ ರಾಂಬಾಬು ಎನ್ನುವ ಹುಡುಗನೊಬ್ಬ ನೆಗಡಿಗೆ ವ್ಯಾಕ್ಸಿನ್ ಕಂಡುಹಿಡಿದು ಔಷಧಿ ಕಂಪೆನಿಗಳಿಗೆ ಭಾರೀ ನಷ್ಟವನ್ನುಂಟು ಮಾಡುತ್ಥಾನೆ. ಅದನ್ನು ಸಹಿಸದ ಔಷಧಿ ಕಂಪೆನಿಗಳು ರಾಂಬಾಬುವಿಗೆ ನೀಡಿದ ತೊಂದರೆ, ಬಾಲಕ ಅದನ್ನು ಎದುರಿಸಿದ ಸಾಹಸಗಾಥೆಯನ್ನು ’ದಿ ಯಂಗ್ ಸೈಂಟಿಸ್ಟ್’ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ.
ಮಕ್ಕಳಿಗೆ ವೈಚಾರಿಕ ಸಂಗತಿಗಳನ್ನು ಫ್ಯಾಂಟಿಸಿ ರೂಪದಲ್ಲಿ, ಹಾಸ್ಯವನ್ನು ಸೇರಿಸಿ ಈ ಕೃತಿಯನ್ನು ಮಕ್ಕಳಿಗೆ ನೀಡಲಾಗಿದೆ.
©2025 Book Brahma Private Limited.