`ಸಾಗರದಾಳದ ಸುಂದರಿಯರು' ವೈಜ್ಞಾನಿಕ ಕಾಲ್ಪನಿಕ ಮಕ್ಕಳ ಕಾದಂಬರಿ ಇದು. ಲೇಖಕ ಮಹದೇವಪ್ಪ ತಾಳಗುಂದ ರಚಿಸಿದ್ದಾರೆ. ಮಕ್ಕಳಿಗೆ ಬೇಕಾದ ಶಿಕ್ಷಣದ ಜೊತೆಗೆ ಕತೆಯನ್ನು ಸುಂದರವಾಗಿ ಹೆಣೆಯಲಾಗಿದೆ. ವೈಜ್ಞಾನಿಕ ಸಂಗತಿಗಳನ್ನು ಕೇಂದ್ರೀಕರಿಸಿ ಅದಕ್ಕೆ ಕತೆಯ ಜೀವ ಕೊಟ್ಟು, ಕಾಲ್ಪನಿಕ ಸಂಗತಿಗಳ ಜೊತೆಗೆ ವಾಸ್ತವವನ್ನು ತಿಳಿಸುವ ಕಾರ್ಯವನ್ನು ಮಾಡಲಾಗಿದೆ.
©2025 Book Brahma Private Limited.