ಕುಳಲಂಗೇರಿಯ ನಾಗಚಂದ್ರ ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬ. ಅವನ ’ರಾಮಚಂದ್ರಚರಿತ ಪುರಾಣ’ ಕನ್ನಡದಲ್ಲಿ ರಾಮಾಯಣ ಹೇಳುವ ವಿಭಿನ್ನ ಪ್ರಯತ್ನಗಳಲ್ಲಿ ಒಂದು. ಅಭಿನವ ಪಂಪ ಎಂದು ಗುರುತಿಸಲಾಗುವ ನಾಗಚಂದ್ರನ ಕಾವ್ಯ ತನ್ನ ಸೊಗಸುಗಾರಿಕೆಯಿಂದ ಗಮನ ಸೆಳೆಯುತ್ತದೆ. ರಾಮಚಂದ್ರಚರಿತ ಪುರಾಣಕ್ಕೆ ಈ ಪುಸ್ತಕ ಒಂದು ಉತ್ತಮ ಪ್ರವೇಶಿಕೆಯಾಗಿದೆ.
©2024 Book Brahma Private Limited.