ವಿದ್ವಾಂಸ ಶತಾವಧಾನಿ ಡಾ. ಆರ್. ಗಣೇಶ್ ಅವರ ಕೃತಿ-ಶತಾವಧಾನ ಶಾರದೆ. ಮನಸ್ಸಿನ ಏಕಾಗ್ರತೆಯೇ ಅವಧಾನ. ಈ ಅವಧಾನ ಕಲೆಯು ಪದ್ಯ ರಚನೆಯ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಜೊತೆಗೆ ಸತತ ಅಧ್ಯಯನ, ಪ್ರತಿಭೆಯೂ ಮುಖ್ಯ. ಜೊತೆಗೆ ಧೈರ್ಯವು ಸಮಯಸ್ಫೂರ್ತಿಯೂ ಅಗತ್ಯ. ಹೀಗಿದ್ದರೆ ಕಾವ್ಯವು ಉತ್ತಮವಾಗಿ ಮೂಡಿ ಬರುತ್ತದೆ ಎಂಬ ಅಂಶಗಳಿರುವ ಕೃತಿ ಇದು. ಕಾವ್ಯ ಕಟ್ಟುವ ಕ್ರಿಯೆಯಲ್ಲಿ ಓದುಗರಿಗೆ ಆಸಕ್ತಿ ಹೆಚ್ಚಿಸುವ ಕೃತಿಯೂ ಹೌದು.
©2025 Book Brahma Private Limited.