ಚಿಂತಕರಾದ ಎಸ್.ಜಿ. ನರಸಿಂಹಾಚಾರ್ ಹಾಗೂ ಎಂ.ಎ. ರಾಮಾನುಜಯ್ಯಂಗಾರ್ಯ ಅವರು ಸಂಯುಕ್ತವಾಗಿ ರಚಿಸಿದ ಕೃತಿ-ಅಪ್ರತಿಮ ವೀರ ಚರಿತಂ. ಉತ್ತಮ, ಮಧ್ಯಮ, ಸಾಧಾರಣ ಕಾವ್ಯ ಲಕ್ಷಣಗಳು, ಕಾವ್ಯದ ಶಬ್ದ ಗುಣಗಳು (ಓಜಸ್ಸು, ಸಮಾಧಿ, ಪ್ರಸಾದಂ, ಉದಾರತೆ, ಕಾಂತಿ ಇತ್ಯಾದಿ), ಅರ್ಥ ಗುಣಗಳು, ಶಬ್ದಾಲಂಕಾರಗಳು, ಅರ್ಥಾಲಂಕಾರಗಳು, ಪ್ರತಿಮಾಲಂಕಾರ, ರೂಪಕಾಲಂಕಾರ, ಉಪಮಾಲಂಕಾರ, ಪರಿಣಾಮಲಂಕಾರ, ಉಲ್ಲೇಖಾಲಂಕಾರ, ದೃಷ್ಟಾಂತಾಲಂಕಾರ, ಸಮಯೋಗಿತಾಲಂಕಾರ, ಕ್ಲೇಷಾಲಂಕಾರ, ರಸಾಲಂಕಾರಗಳು, ಮಂದ್ರಾಲಂಕಾರ, ಪ್ರಮಾಣಾಲಂಕಾರಗಳು ಹೀಗೆ ಕಾವ್ಯ ಗುಣಲಕ್ಷಣಗಳಿಗೆ ಸಂಬಂಧಿಸಿದ ಎಲ್ಲ ಅಲಂಕಾರಗಳ ಸಮಗ್ರ ಅಧ್ಯಯನದ ಕೃತಿ ಇದು.
©2025 Book Brahma Private Limited.