ಗೋಪಾಲ ಕೃಷ್ಣ ಅಡಿಗರು ಭಾಮಿನಿ ಷಟ್ಪದಿ, ವಾರ್ಧಕ ಷಟ್ಪದಿಗಳಲ್ಲಿ ಕಂದ ಪದ್ಯಗಳನ್ನು ರಚಿಸುತ್ತಿದ್ದರು. ಇವರ ಕಾಲಘಟ್ಟದ ಸೈದ್ದಾಂತಿಕ ನಿಲುವುಗಳು ಓದುಗರ ಹೃದಯವನ್ನು ನಾಟುತ್ತದೆ. ಯಾವುದೇ ಧರ್ಮ, ಅದರ ಕಟ್ಟುಪಾಡುಗಲ್ಲಿ ನಂಬಿಕೆ ಹೊಂದಿರದ ಇವರು ಚರಿತ್ರೆಯ ವಾರಸುದಾರಿಕೆಯಲ್ಲಿ ನಂಬಿಕೆ ಹೊಂದಿರಲಿಲ್ಲ. ರಾಜಕೀಯವನ್ನು ಖಂಡಿಸುತ್ತಿರು. ಹಾಗಂತ ರಾಜಕೀಯವನ್ನು ಮಾತ್ರ ಖಂಡಿಸುತ್ತಿರಲಿಲ್ಲ. ಸುಳ್ಳು, ದ್ರೋಹ ,ಆತ್ಮ ವಂಚನೆ , ತಟವಟ, ವಾಗ್ರೂಪದ ಅಮಲು, ನಿರಾತಂಕವಾದ ಮಾತುಗಳ ಬಗ್ಗೆ ಈ ಕೃತಿಯೂ ವಿವರಿಸುತ್ತದೆ.
©2025 Book Brahma Private Limited.