ಸೌಮ್ಯಾ ಕೆ.ಆರ್. ಅವರ ಮೊದಲ ಕವನ ಸಂಕಲನ ’ಬೆಂಕಿಯಲ್ಲೂ ಬಾಡದ ಹೂವು'.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಬಂಜಗೆರೆ ಜಯಪ್ರಕಾಶ್ ಅವರು ಈ ಸಂಕಲನದ ಕವಿತೆಗಳ ಕುರಿತು ’ಒಂದು ಕಡೆ ಜಗದ ಬೆಂಕಿ. ಇನ್ನೊಂದು ಕಡೆ ಒಡಲೊಳಗಿನ ಬೆಂಕಿ ಇವೆರೆಡರ ಝಳಕ್ಕೆ ಸೌಮ್ಯಾ ಸಾಕಷ್ಟು ಬೆಂದಿರುವುದು ಹೌದು, 'ಬೆಂಕಿಯಲ್ಲಿ ಸುಟ್ಟ ಮಣ್ಣು ಮದಿರೆಯ ಬಟ್ಟಲಾಗುವ ಹಾಗೆ ಆಳವಾಗಿ ಕೊರೆಯಲ್ಪಟ್ಟ ಬಿದಿರು ಕೊಳಲಾಗುವ ಹಾಗೆ ರೂಪಗೊಳ್ಳತೊಡಗಿದ್ದಾಳೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
©2025 Book Brahma Private Limited.