ಜೈನ ಧರ್ಮದ 24ನೇ ತೀರ್ಥಕಂಕರ ಭಗವಾನ್ ಮಹಾವೀರ ಅವರು ಮೋಕ್ಷ ಸಾಧನೆಗಾಗಿ ಹೇಳಿದ ಸಮ್ಯಗ್ ದರ್ಶನ, ಸಮ್ಯಗ್ ಜ್ಞಾನ, ಸಮ್ಯಗ್ ಚಾರಿತ್ರದಿಂದ ಕೂಡಿದ ಮೋಕ್ಷ ಮಾರ್ಗದ ಬಗ್ಗೆ ಪ್ರಸ್ತಾಪಿಸಿದ್ದರು. ಈ ರತ್ನತ್ರಯಗಳ ಸ್ವರೂಪ ಅರಿತು ಮೋಕ್ಷ ಸಾಧನೆ ಮಾಡಿದ ಮಹಾಪುರುಷರ ಜೀವನ ಚರಿತ್ರೆ ಹೊಂದಿದೆ. ಇಂತಹ ಪ್ರಥಮಾನುಯೋಗದ ಗ್ರಂಥಗಳಲ್ಲಿ ಅದ್ವಿತೀಯ ಸ್ಥಾನ ಪಡೆದ ಕೃತಿ ’ಮಹಾಪುರಾಣ’. ಈ ಮಹಾಪುರಾಣವನ್ನು ಪರಿಚಯಿಸುವ ಕೃತಿಯಿದು.
©2024 Book Brahma Private Limited.