ಪೌರಾಣಿಕ ಪ್ರತಿಮೆಗಳ ಮೂಲಕ ಸಂವಾದಗೊಂಡ ನೂರಾರು ಹನಿಗಳ ಸಂಕಲನವಿದು.ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹೊನ್ಕಲ್ ಅವರ ಹನಿಗವನಗಳು ವಾಸ್ತವ ಜಗತ್ತಿಗೆ ಹತ್ತರವಾಗುವಂತೆ ಕಂಡರು ಸಹ ಯಾಯಾತಿ, ಬುರುಡೆ, ವಾಸ್ತವ ಮೊದಲಾದ ಹನಿಗವನಗಳು ಪೂರ್ತಿ ಮೋನಚು ಹಾಗೂ ಅರ್ಥವಂತಿಕೆಯಿಂದ ಕೂಡಿದ ಕವಿತೆಗಳಾಗಿವೆ. ಇವರು ಬಳಸಿರುವ ಪುರಾಣ ಪ್ರತಿಮೆಗಳು, ಸಾಮಾಜೊಕ ಪ್ರಜ್ಞೆ, ಅನುಭವದ ಜಾಣತನ, ಬದುಕಿನ ತೀವ್ರತೆ ಎಲ್ಲವನ್ನೊಳಗೊಂಡ ಕೃತಿ.
©2025 Book Brahma Private Limited.