ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಯಶಸ್ಸಿನ ರಹಸ್ಯಗಳು
ಯಶಸ್ವೀಭವ
ತಪ್ಪು ಮಾಡೋಣ ಬನ್ನಿ
ಅಗ್ನಿಪ್ರವೇಶ
ಲೇಡೀಸ್ ಹಾಸ್ಟೆಲ್
ಬೇತಾಳ ಪ್ರಶ್ನೆಗಳು
ಯಶಸ್ಸಿನ ರಹಸ್ಯಗಳು: ಪಾಲಕರಿಗೆ ಗೊತ್ತಿಲ್ಲ; ಶಿಕ್ಷಕರು ಹೇಳಲ್ಲ
ಮಳೆಗಾಲದ ಒಂದು ಸಂಜೆ
ಹದ್ದಿನ ರೆಕ್ಕೆ ಸದ್ದು
ಓ ಹೆಣ್ಣೇ ನೀನೆಷ್ಟು ಒಳ್ಳೆಯವಳು!
ನಿಮ್ಮ ಮಕ್ಕಳು ನಿಮ್ಮನ್ನ ಪ್ರೀತಿಸುವರೆ?
ನನ್ನ ಏಳ್ಗೆಗೆ ನಾನೇ ಏಣಿ
ಯಶಸ್ಸಿನತ್ತ ಪಯಣ
ಅನೈತಿಕ
ಪವಿತ್ರ ಯುದ್ಧ
ಅಂತಿಮ ಹೋರಾಟ
ಕಪ್ಪಂಚು ಬಿಳಿಸೀರೆ
ಡೈರಿ ಆಫ್ ಮಿಸೆಸ್ ಶಾರದಾ
ಭಾರ್ಯಾ ಗುಣವತೀ ಶತ್ರು!
ನಿರ್ಧಾರ
ತುಳಸಿ
ವಿಜಯದ ಸಂಗಾತಿ
ವಿಜಯಕ್ಕೆ ಆರನೇ ಮೆಟ್ಟಿಲು
ವಿಜಯಕ್ಕೆ ಐದು ಮೆಟ್ಟಿಲು
ಮೈಂಡ್ ಪವರ್ ನಂಬರ್ ಒನ್ ಆಗುವುದು ಹೇಗೆ?
ಪ್ರೇಯಸಿಯ ಕರೆ
13 14 15
ಪ್ರೇಮ
ಅಂತರ್ಮುಖಿ
ಮರಣ ಮೃದಂಗ
ಅಭಿಲಾಷೆ
ಗ್ರಾಫಾಲಜಿ
ದುಡ್ಡು ಮಾಡುವುದು ಹೇಗೆ?
ನೂರು ಮಾತು ಕೇಳಿ ಒಂದು ರ್ಯಾಂಕ್ ಗಳಿಸಿ
ಓದು ಏಕಾಗ್ರತೆ
ರಕ್ತ ಸಿಂಧೂರ
ಅವನೇ ಅವಳ ಸೈನ್ಯ
ನಕ್ಷತ್ರ ಜಾರಿದಾಗ
ಋಷಿ
ಬೆಳದಿಂಗಳ ಬಾಲೆ
ಹರೆಯದ ಮಕ್ಕಳನ್ನು ಪೋಷಿಸುವುದೊಂದು ಕಲೆ
ಜೀವನ ಮಾಧುರ್ಯ
ಸ್ನೇಹ-ಪ್ರೇಮ
ಅಂಧಕಾರದಲ್ಲಿ ಸೂರ್ಯ
ಷಾಕ್ಮೋರಾ
ಕಸ್ ಸ್ ಸ್ ಸ್ ಸ್ಸಕ್
ಮಂಜಿನ ಹೂಮಳೆ
ಪರಿಮಳ
ಸಮಸ್ಯೆ ಸಮಾಧಾನ
ಕೆಂದಾವರೆಯ ಮಾಲೆ
ಬೇಡ ಕೃಷ್ಣ ರಂಗಿನಾಟ
ಹೊದ್ದಿಕೆಯಲ್ಲೊಂದು ಮಿಡಿನಾಗರ
ನಿಶ್ಶಬ್ದ
ಥ್ರಿಲ್ಲರ್
ಸ್ವರ ಬೇತಾಳ
©2024 Book Brahma Private Limited.