ಒಟ್ಟು ಹದಿನೈದು ಲೇಖನಗಳು ಇರುವ ಕೃತಿ ಐದು ಭಾಗಗಳಾಗಿ ಹರಡಿಕೊಂಡಿದೆ. ಹೆಸರೇ ಸೂಚಿಸುವಂತೆ ಇದು ವಿದ್ಯಾರ್ಥಿಗಳು ಮತ್ತು ಯುವಕರನ್ನು ಕೇಂದ್ರೀಕರಿಸಿದ ಕೃತಿ.
ಹರೆಯದವರ ಸಮಸ್ಯೆಗಳು ಮತ್ತು ದೌರ್ಬಲ್ಯಗಳು, ಭಯ ವೇದನೆ, ಸಿಟ್ಟು, ಹತಾಶೆ, ಸೋಮಾರಿತನ, ಜಾಣ್ಮೆ, ಹೀಗೆ ಇನ್ನು ಹಲವಾರು ವಿಷಯಗಳ ಕುರಿತು ಇಲ್ಲಿ ಯಂಡಮುರಿ ಅವರು ಪ್ರಸ್ತಾಪಿಸುತ್ತಾರೆ. ಪಾಲಕರನ್ನು ಉದ್ದೇಶಿಸಿದ ಬರಹಗಳೂ ಇಲ್ಲಿರುವುದು ವಿಶೇಷ. ಯುವಕರಿಗೆ ಒಬ್ಬ ಒಳ್ಳೆಯ ಸಲಹೆಗಾರನ ಸ್ಥಾನ ತುಂಬುವ ಪುಸ್ತಕ ಇದು.
©2024 Book Brahma Private Limited.