ನಮ್ಮ ಬುದ್ಧಿಶಕ್ತಿಗೆ ಪದಬಂಧ, ಸುಡೋಕು, ಕ್ವಿಝ್ ಮುಂತಾದ ಮೇವನ್ನು ನೀಡಿದಾಗ ಚುರುಕುತನ ಹೆಚ್ಚುತ್ತದೆ. ಇಲ್ಲಿಯ ’ಬೇತಾಳ ಪ್ರಶ್ನೆಗಳು’ ಸಹ ಮೆದುಳಿಗೆ ಕೆಲಸ ನೀಡಿ ಚುರುಕು ಹೆಚ್ಚಿಸುವ ಚಟುವಟಿಕೆಯನ್ನು ನೀಡುವ ಪ್ರಶ್ನೆಗಳಿವೆ. ಶಾಲಾ ವಿದ್ಯಾರ್ಥಿಗಳು, ಕಾಲೇಜು ಓದುವವರು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರಿಗೆ ಈ ಕೃತಿ ಉಪಯುಕ್ತವಾಗಿದೆ.
©2025 Book Brahma Private Limited.