‘ಸಮಗ್ರ ದಾಸ ಸಾಹಿತ್ಯ ಸಂಪುಟ: 9-ಭಾಗ 2’ ಶ್ರೀವಿಜಯದಾಸರ ಕೀರ್ತನೆಗಳು ಹಾಗು ಉಗಾಭೋಗಗಳು ಕೃತಿಯನ್ನು ಲೇಖಕ ಪ್ರೊ.ಜಿ. ಅಶ್ವತ್ಥನಾರಾಯಣ ಅವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಮುನ್ನುಡಿ, ಎರಡು ಮಾತು, ಯೋಜನೆಯ ಕುರಿತು, ಪ್ರಕಾಶಕರ ಮಾತು, ಸಂಪಾದಕರ ಮಂಡಳಿಯ ನುಡಿ, ಪ್ರಸ್ತಾವನೆ, ಕೀರ್ತನೆಗಳ ಕ್ರಮಸೂಚಿ(ಕೀ.ಮತ್ತು ಉ), ಶ್ರೀವಿಜಯದಾಸರ ಕೀರ್ತನೆಗಳು ಮತ್ತು ಉಗಾಭೋಗಗಳು, ಭಾಗ-2(310-540) (1-309ರವರೆಗಿನ ಕೀರ್ತನೆಗಳಿಗೆ ಭಾಗ-1ನೋಡಿ) ಕೀರ್ತನೆಗಳು, ಉಗಾಭೋಗಗಳು ಸಂಕಲನಗೊಂಡಿದ್ದು, ಅನುಬಂಧದಲ್ಲಿ ಕಠಿಣಶಬ್ದಗಳ ಅರ್ಥ, ಕಠಿಣಶಬ್ದಗಳ ಅರ್ಥ, ಟಿಪ್ಪಣಿಗಳು, ಟಿಪ್ಪಣಿಗಳು, ಅಂಕಿತನಾಮಸೂಚಿ, ಅಂಕಿತನಾಮಸೂಚಿ, ಕೀರ್ತನೆಗಳ ಆಕಾರಾದಿ, ಉಗಾಭೋಗಗಳ ಆಕಾರಾದಿ ಮತ್ತು ಸಾಹಯಕ ಸಾಹಿತ್ಯ (ಕೀರ್ತನೆಗಳು ಮತ್ತು ಉಗಾಭೋಗಗಳು) ಸಂಕಲನಗೊಂಡಿವೆ.
©2024 Book Brahma Private Limited.