ಗಿರಡ್ಡಿ ಗೋವಿಂದರಾಜು ಸಂಪಾದಿತ ಕೃತಿ ‘ಸಣ್ಣಕಥೆಗಳ ಸಂಕಲನ’. ಈ ಸಣ್ಣ ಕಥೆಗಳ ಸಂಕಲನದಲ್ಲಿ ಒಟ್ಟು 32 ಕಥೆಗಳಿವೆ. ವೆಂಕಟಿಗನ ಹೆಂಡತಿ - ಶ್ರೀನಿವಾಸರ ಕಥೆ, ಜೋಗತಿಕಲ್ಲು -ಆನಂದಕಂದರ ಕತೆ, ಮೋಚಿ -ಭಾರತೀಪ್ರಿಯ, ಅನ್ನದ ಕೂಗು -ಅ.ನ.ಕೃ, ದನಿಯರ ಸತ್ಯನಾರಾಯಣ - ಕೊರಡ್ಕಲ್ ಸತ್ಯನಾರಾಯಣ, ಕತೆಯಾದಳು ಹುಡುಗಿ -ಯಶವಂತ ಚಿತ್ತಾಲ, ತಬರನ ಕತೆ - ಪೂರ್ಣಚಂದ್ರ ತೇಜಸ್ವಿ, ಗಾಂಧಿ -ಬೇಸರ ಬೆಸಗರಹಳ್ಳಿ ರಾಮಣ್ಣ, ಮಲ್ಲೇಶಿಯ ನಲ್ಲೆಯರು -ಕೆರೂರು ವಾಸುದೇವಾಚಾರ್ಯ, ರಾಧೆಯ ಕ್ಷಮೆ- ಆನಂದ, ಗುಬ್ಬಿಗಳ ಸಂಸಾರ- ಕೃಷ್ಣಕುಮಾರ ಕಲ್ಲೂರ , ಕೋರ್ಟಿನಲ್ಲಿ ಗೆದ್ದ ಎತ್ತು- ಗೊರೂರು ರಾಮಸ್ವಾಮಿ ಅಯ್ಯಂಗಾರ್, ದಾಸರಯ್ಯನ ಪಟ್ಟ -ಕೋಚನ್ನಬಸಪ್ಪ, ಸೆರಗಿನ ಕೆಂಡ- ಬಿ.ಸಿ.ರಾಮಚಂದ್ರಶರ್ಮ, ಕ್ಷಿತಿಜ -ಶಾಂತಿನಾಥ ದೇಸಾಯಿ, ಬಿಡುಗಡೆ- ವ್ಯಾಸರಾಯ ಬಲ್ಲಾಳ, ಶ್ರಾದ್ಧ -ಜಿ.ಟಿ.ರಾಘವ, ಹಾವು- ಕೆ.ಸದಾಶಿವ, ಅಲ್ಲಾವುದ್ದೀನನ ಅದ್ಭುತ ದೀಪ- ರಾಘವೇಂದ್ರ ಖಾಸನೀಸ, ನವಿಲುಗಳು- ಯು.ಆರ್.ಅನಂತಮೂರ್ತಿ , ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ- ಕುಂವೀರಭದ್ರಪ್ಪ, ಅಲೆಗಳು -ಕಾಳೇಗೌಡ ನಾಗವಾರ, ಹಂಚಿಕೆ -ಸುಮತೀಂದ್ರ ನಾಡಿಗ, ಕೊಂಪೆಯಲ್ಲಿ ಕಟ್ಟುತ್ತಿರುವ ಬಂಗಲೆ- ಈಶ್ವರ ಚಂದ್ರ, ಕಾಡಜ್ಜ - ರಾಘವೇಂದ್ರ ಪಾಟೀಲ, ನಮ್ಮೂರಲ್ಲೊಬ್ಬ ತಲಾಟಿ -ಗಿರಡ್ಡಿ ಗೋವಿಂದರಾಜ, ಕ್ರೌರ್ಯ -ಎಸ್.ದಿವಾಕರ, ದಂಗೆಯ ಪ್ರಕರಣ- ರಾಮಚಂದ್ರದೇವ,ಮೀಸೆಯವರು -ಜಿ.ಎಸ್.ಸದಾಶಿವ ,ಎರಡು ತೆಂಗಿನುದ್ದ ಮರದ ಮನುಷ್ಯರು- ಎಂ.ಎಸ್.ಕೆ.ಪ್ರಭು
©2024 Book Brahma Private Limited.