‘ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸಂಪುಟ- 9’ ಪತ್ರಿಕಾ ಲೇಖನಗಳು ಈ ಕೃತಿಯನ್ನು ಗೌರೀಶ ಕಾಯ್ಕಿಣಿಯವರು ಸಂಪಾದಿಸಿದ್ದಾರೆ. ಇಲ್ಲಿ ಭಾಗ ಎರಡು ಭಾಗಗಳಲ್ಲಿ ಪತ್ರಿಕಾ ಲೇಖನಗಳನ್ನು ಸಂಕಲನ ಮಾಡಲಾಗಿದೆ. ಭಾಗ-1ರಲ್ಲಿ ವ್ಯಕ್ತಿ ವಿಶೇಷ ಶೀರ್ಷಿಕೆಯಡಿಯಲ್ಲಿ ಗೋವಿಂದನಾಮಸ್ಮರಣೆ, ಅಸಮಸಾಹಸಿ ಗಣಪತಿರಾವ್ ಪಾಂಡೇಶ್ವರ, ಬಿ.ಎಚ್. ಶ್ರೀಧರ- ಪ್ರಕೃತಿಯ ಮೇಲೆ ಸಂಸ್ಕೃತಿಯ ವಿಜಯ, ಅಗಲಿದ ಎದೆಯ ಒಕ್ಕಲಿಗ, ಕನ್ನಡದ ವುಡ್ ಹೌಸ್-ನಾ. ಕಸ್ತೂರಿ, ಪೂಜ್ಯ ಮಾಸ್ತಿಯವರೊಂದಿಗೆ ಪ್ರಥಮ ಸತ್ಸಂಗ, ಕೃಷ್ಣರಾಯರಿಗೆ ಭಾಷ್ಪಾಂಜಲಿ, ದಿನಕರ ದೇಸಾಯಿ, ತುಂಬು ನಗೆಯ ನಾನಿಕಾಕಾ, ಮುದ್ದಣನ ಜಸಂ ಪರ್ಚಿ ಪರಿಗೆ, ಆರ್ಕೆ ನಾಯಕರನ್ನು ನೆನೆದು, ಮೈಸೂರಿನ ಯುವರಾಜ ಕಂಠೀರವ ನರಸಿಂಹರಾಜರ ಕೊನೆಯ ದಿನಗಳು, ಅಶುತೋಷ ಮುಖರ್ಜಿಯವರಿಗೆ ಶತಮಾನ ವಂದನೆ, ಯುಗಪುರುಷನ ಅಂತರ್ಧಾನ, ಡಾ. ಧನಂಜಯ ಗಾಡಗೀಳ, ಸುಭಾಸ್ ಚಂದ್ರರ ಸ್ವಾತಂತ್ರ್ಯ ಯಾತ್ರೆ, ಛತ್ರಪತಿ ಶಿವಾಜಿಯ ವಿಭೂತಿ ವಿಶೇಷ, ಮದ್ಯ, ನೆಹರೂಜಿ ಮತ್ತು ಮುರಾರ್ಜಿ, ಗುರುದೇವ ರವೀಂದ್ರರ ಬಾಳಿನಲ್ಲಿ ಬಂದ ಮೂವರು ಸ್ತ್ರೀಯರು, ಮೃತ್ಯು ಮತ್ತು ಮಹಾಕವಿ ರವೀಂದ್ರರು, ಬಡೋದೆಯ ಕೊನೆಯ ದೊರೆಯ ದುರಂತ ಚರಿತ್ರೆ, ಅಶೋಕನು ಬೌದ್ಧನಾದದ್ದು ಹೇಗೆ, ಕವಿಚಕ್ರವರ್ತಿ ಶೇಕ್ಸ್ ಪಿಯರನಿಗೆ ಋಷಿತರ್ಪಣ, ಡಾ. ಜಾನ್ ಸನ್: ಒಂದು ಸ್ಮರಣ, ಅಗಾಧ ಅಗಾಥ, ಡಾ. ಅಲ್ಬರ್ಟ್ ಐನ್ ಸ್ಟ್ರೈನರ ಮಿದುಳಿನ ಒಡೆಯದ ಒಗಟು, ಸವಿಬಾಳಿನ ದಾರ್ಶನಿಕ-ಡಾ.ಲಿನ್ ಯುಟಾಂಗ್, ಒಂದು ಮೌಂಟ್ ಬ್ಯಾಟನ್ ಕಥಾಪ್ರಸಂಗ, ಸ್ವಪ್ನದರ್ಶಿ ಜೋಸೆಫ್, ವಿಕ್ಟೋರಿಯಾ ಮಹಾರಾಣಿಯ ಗುಪ್ತಸಂಬಂಧ, ವಿಕ್ಟೋರಿಯಾ ಮಹಾರಾಣಿಯ ಅಚ್ಚುಮೆಚ್ಚಿನ ಅಬ್ದುಲ್ಲಾ ಮುನ್ನಿ, ಏಣಗಿ ಬಾಳಪ್ಪನವರ ಕಲಾ ವೈಭವ, ಮಹರ್ಷಿ ದೈವರಾತರಿಗೆ ಮನೆಯಮುಜುರೆ, ಒಬ್ಬ ರಾಜಕೀಯ ಗುಂಡನ ಕಥೆ ಲೇಖನಗಳು ಸಂಕಲನಗೊಂಡಿವೆ. ಭಾಗ -2ರಲ್ಲಿ ಸಂಕೀರ್ಣ ಶೀರ್ಷಿಕೆಯಡಿಯಲ್ಲಿ ಮಾದರಿಯ ಶಿಕ್ಷಕ, ಇಂದಿನ ಶಿಕ್ಷಣ, ಏನವಲಕ್ಷಣ, ನಮ್ಮ ಪ್ರಾಥಮಿಕ ಶಿಕ್ಷಣ, ಶಾಲೆಗಳಲ್ಲಿ ನೆರೆಹೊರೆಯವರ ನಂಟು, ನಮ್ಮ ಭಾಷಾಭ್ಯಾಸದಲ್ಲಿಯ ಒಂದು ಉಪೇಕ್ಷಿತ ಪ್ರಶ್ನೆ, ಗಡಿ ಸಮಸ್ಯೆಯ ರಾಷ್ಟ್ರೀಯ ಫಜೀತಿ, ಕನ್ನಡಕ್ಕೆ ಕ್ಯಾಲ್ ಶ್ಯಂ ಕೊರತೆ, ಭಾರತದೊಂದಿಗೆ ಭಾವೈಕ್ಯ ಸಾಧಿಸಿದ ಜ್ಯೂ ಜನಾಂಗ, ಮಿರ್ಜಾನ್: ಉತ್ತರ ಕನ್ನಡದ ಇತಿಹಾಸದ ಮೂಗುತಿ, ವರುಣನಿಗೇ ಆವರಣ ಬೇಕಾಗಿದೆ. ಕಾಶ್ಮೀರ ಕೊಳ್ಳದಲ್ಲಿ ಹುಲಿಬೇಟೆ, ಸಿಕ್ಖರ ಪ್ರತ್ಯೇಕತಾ ವಾದ, ನೃತ್ಯ ರೂಪಕದಲ್ಲಿ ಮಹಾಗಣಿತ ಪ್ರಭೆ, ಆಘ್ರ ಸ್ಥಾನದಲ್ಲಿ ಅಸಮರ್ಥತೆ, ಸೇನಾಶಕ್ತಿಯ ಷಣ್ಮುಖಗಳು, ಜಪಾನೀ ಕೃಷಿಕ್ರಾಂತಿಯ ಸ್ವರೂಪ, ನಮ್ಮ ಮೀನುಗಾರಿಕೆ ಎತ್ತ ಸಾಗಿದೆ, ಬಹುಸಂಖ್ಯರು ಮತ್ತು ಅಲ್ಪಸಂಖ್ಯರು, ಶಕೆಯ ನಾಡಿನಲ್ಲಿ ತಂಪಾಗಿ ಇರುವ ಬಗೆ, ನೀರಾವರಿ ಯೋಜನೆಗಳ ಮೂರು ಪ್ರಕಾರ, ಸೈನಿಕನ ದೃಷ್ಟಿಯಲ್ಲಿ ಗಡಿರಕ್ಷಣೆಯ ತತ್ವಗಳು, ರಾಷ್ಟ್ರದ ಅವಶ್ಯಕತೆ ಮತ್ತು ಪ್ರಸಿದ್ಧಿ ಖಾತೆ, ಪುಸ್ತಕ ಪ್ರಕಾಶನ ಮತ್ತು ವಾಚನಗಳ ಇತಿಮಿತಿ, ಸರಕಾರೀ ಅಧಿಕಾರಿ ಮತ್ತು ಶಾಸನಸಭಾ ಸದಸ್ಯ, ರಾಷ್ಟ್ರಭಾಷೆ ಹಿಂದಿ ಸಾಧಿಸಿದ ಪ್ರಗತಿ ಎಷ್ಟು, ಜಿಲ್ಲಾಧಿಪತ್ಯದ ಜಾತಕ ಭಾರತೀಯ ಪತ್ರಿಕಾ ಪ್ರಪಂಚದ ನೋಟ, ರಾಷ್ಟ್ರಧ್ಯಕ್ಷರ ಭೂತ-ಭವಿಷ್ಯ, ಮಹಾಜನ ವರದಿಯ ಇಣುಕು ನೋಟ, ಲೆನಿನ್ ಮತ್ತು ಭಾರತ, ಚಿಕ್ಕ ರಾಜ್ಯಗಳು ವರವೋ ಶಾಪವೋ, ಸಹಕಾರೀ ಸಂಘಟನೆಯ ಘಟನೆ ಮತ್ತು ನಟನೆ, ನಿಮ್ಮ ಅಭ್ಯರ್ಥಿ ಹೇಗಿರಬೇಕು, ಕನ್ನಡವೂ ಉತ್ತರ ಕನ್ನಡವೂ, ತಿಬೇತದಲ್ಲೇನು ನಡೆದಿದೆ, ಚೀನೀ ಚಮತ್ಕಾರದ ಒಗಟು, ಸಂಸತ್ತಿನ ಪ್ರತಿಷ್ಠೆ ಮತ್ತು ‘ಅವಹೇಲನೆ’, ವಿಜ್ಞಾನದ ವರಾಹವತಾರ, ದೇಶದ ಅದೋಗತಿಯ ಅಲೋಕನ, ದೇವರಾಣೆಯ ಸತ್ಯ, ಕೋಮುವಾರಿನ ಕೋಲಾಹಲದ ಉಃಶಾಪ, ಭ್ರಷ್ಟವಾದ ಪ್ರಜಾಪ್ರಭುತ್ವದಲ್ಲಿ, ಪ್ರತಿಬಂಧಕ ಸ್ಥಾನಬದ್ಧತೆಯ ಪೂರ್ವಾಫಲ, ಕೊನೆಯ ವಂದನೆ ಎಂಬ 78 ಲೇಖನಗಳು ಸಂಕಲನಗೊಂಡಿವೆ.
©2024 Book Brahma Private Limited.