ಡಾ.ಟಿ.ಎನ್. ನಾಗರತ್ನ ಸಂಪಾದಿಸಿರುವ ‘ಸಮಗ್ರ ದಾಸ ಸಾಹಿತ್ಯ ಸಂಪುಟ- 2’ ಕೃತಿಯಲ್ಲಿ ಶ್ರೀವಾದಿರಾಜರ ಕೀರ್ತನೆಗಳು ಮತ್ತು ಅವುಗಳ ಅರ್ಥ ವಿವರಗಳಿವೆ. ಕೃತಿಯಲ್ಲಿ ಮುನ್ನುಡಿ, ಎರಡು ಮಾತು, ಯೋಜನೆಯ ಕುರಿತು, ಪ್ರಕಾಶಕರ ಮಾತು, ಸಂಪಾದಕ ಮಂಡಳಿಯ ನುಡಿ, ಪ್ರಸ್ತಾವನೆಯನ್ನು ಒಳಗೊಂಡಂತೆ ಕೀರ್ತನೆಗಳ ಕ್ರಮಸೂಚಿ, ಶ್ರೀವಾದಿರಾಜರ ಕೀರ್ತನೆಗಳು, ಅನುಬಂಧಗಳು- ಕಠಿಣಶಬ್ದಗಳ ಅರ್ಥ, ಪೂರ್ವ ಕಥೆಗಳು ಮತ್ತು ಲಘು ಟಿಪ್ಪಣಿಗಳು, ಅಂಕಿತನಾಮಸೂಚಿ, ಕೀರ್ತನೆಗಳ ಆಕಾರಾದಿಸೂಚಿ, ಹಾಗೂ ಸಹಾಯಕ ಸಾಹಿತ್ಯ ಎಂಬ ಲೇಖನಗಳು ಸಂಕಲನಗೊಂಡಿವೆ.
©2024 Book Brahma Private Limited.