ಜನಸಂಖ್ಯೆಯ ಹೆಚ್ಚಳ, ಅರಣ್ಯನಾಶ, ಬೇರೆ ಬೇರೆ ರಾಸಾಯನಿಕ ಆವಿಷ್ಕಾರ ಮತ್ತು ಅದರ ಅತಿಯಾದ ಬಳಕೆ ನಾವು ಮಾಡುತ್ತಿರುವ ತಪ್ಪಿನಿಂದ ಪರಿಸರದ ಮೇಲೆ ಅಗಾಧ ಹಾನಿಯುಂಟಾಗುತ್ತಿದೆ. ವಾಯು ಮಾಲಿನ್ಯದೊಂದಿಗೆ ಜಲಮಾಲಿನ್ಯ ಮತ್ತು ಶಬ್ದ ಮಾಲಿನ್ಯ, ಪರಿಸರದ ಸ್ವಾಸ್ಥ್ಯ ಕೆಡಲು ಮನುಷ್ಯರ ಕೊಡುಗೆ ಎಷ್ಟು? ಪರಿಸರದ ರಕ್ಷಣೆಗೆ ನಾವೇನು ಮಾಡಬಹುದು ಎಂಬುದನ್ನು ಲೇಖಕಿ ಸುಮಂಗಲಾ ಆರ್. ಮುಮ್ಮಿಗಟ್ಟಿ ಈ ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.