ಪರಿಸರ ಮತ್ತು ಪರಿಸರ ಜೀವಿಗಳಿಗೆ ಸಂಬಂಧಿಸಿದ್ದು. ಮೊದಲ ಕೃತಿಯಲ್ಲಿ ಪರಿಸರ- ಪಶ್ಚಿಮ ಘಟ್ಟದ ಕುರಿತಾದ ಲೇಖನಗಳಿವೆ. ಎರಡನೇ ಕೃತಿ ಆ.ನ.ಯಲ್ಲಪ್ಪ ರೆಡ್ಡಿ ಅವರ ಜೀವನಗಾಥೆ ಆದರೂ ಇಲ್ಲಿ ಕೂಡ ಪರಿಸರ ರಕ್ಷಣೆಯೇ ಮುಖ್ಯ ದ್ಯೇಯವಾಗಿರುವ ಒಬ್ಬ ಅಪರೂಪದ ಪ್ರಾಮಾಣಿಕ ಅರಣ್ಯ ಸಂರಕ್ಷಣಾಧಿಕಾರಿಯ ಕಥೆ. ತೊಂಬತ್ತರ ದಶಕದ ಪರಿಸರ ರಾಜಕೀಯದ ಚಿತ್ರ ನೀಡುವ ಕೃತಿ - ಸತೀಶ್ ಚಪ್ಪರಿಕೆ
©2024 Book Brahma Private Limited.