‘ಜಲ ಸಂಪನ್ಮೂಲ ರಕ್ಷಣೆ ನಮ್ಮೆಲ್ಲರ ಹೊಣೆ’ ಇದು ಕೇವಲ ಘೋಷವಾಕ್ಯವಾಗಿ ಉಳಿದಿರುವ ಇಂದಿನ ಕಾಲಘಟ್ಟದಲ್ಲಿ ಜಲ ಸಂರಕ್ಷಣೆಯ ಕುರಿತು ಮಾತನಾಡುವುದು ಮಾತ್ರವಲ್ಲದೇ ಸಂರಕ್ಷಣೆ ಕಾರ್ಯದಲ್ಲಿ ತೊಡಗಿರುವವರು ಇದ್ದಾರೆ. ವೈಜ್ಞಾನಿಕ ರೀತಿಯಲ್ಲಿ ಜಲ ಸಂರಕ್ಷಣೆ ಹೇಗೆ ಸಾಧ್ಯ? ಬತ್ತಿದ ಬಾವಿಗಳಲ್ಲಿ ಮತ್ತೆ ನೀರು ಬರುವಂತೆ ಹೇಗೆ ಮಾಡುವುದು ಇವೆಲ್ಲದರ ಕುರಿತು ‘ಬತ್ತಿದ ಕೊಳವೆಬಾವಿಯಲ್ಲಿ ಉಕ್ಕಿದ ಗಂಗೆ’ ಕೃತಿಯಲ್ಲಿ ಲೇಖಕ ಎನ್. ಜೆ.ದೇವರಾಜ ರೆಡ್ಡಿ ವಿವರಿಸಿದ್ದಾರೆ.
©2025 Book Brahma Private Limited.