‘ಮನೆಯ ಅಂದ ಕೈತೋಟ’ ಮನೆಯ ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿದ್ದರೆ ಎಷ್ಟು ಚೆಂದ! ಹೀಗೆ ತುಂಬಾ ಜನರು ಮನೆಯಲ್ಲಿ ಹಸಿರು ಗಿಡಗಳು, ಕೈತೋಟ ಮಾಡಿಕೊಂಡಿರುತ್ತಾರೆ. ಪ್ರಸ್ತುತ ಕೃತಿಯು ಕೈತೋಟ ಮಾಡುವುದು ಹೇಗೆ? ಕೈತೋಟ ನೋಡಿಕೊಳ್ಳುವುದು ಹೇಗೆ ಎಂಬುದನ್ನು ಲೇಖಕ ಪಿ. ಶಿವರಾಮ ರೈ ಅವರು ಮಾಹಿತಿ ನೀಡಿದ್ದಾರೆ.
©2024 Book Brahma Private Limited.