ಡಾ. ಶಿವು ಪಿ. ಅವರು ರಚಿಸಿದ ಕೃತಿ-ಭೂಮಿ ತಾಯಿಯ ಉಳಿಸಿರಿ, ನೀವೂ ಉಳಿಯಿರಿ. ಒಬ್ಬರಿಗೊಬ್ಬರು, ಒಂದಕ್ಕೊಂದು ಸಹಕಾರಿಯಾಗಿ ಬದುಕಬೇಕು ಎಂಬುದನ್ನು ಒಂದು ಸಸ್ಯದ ಬೇರು ತಿಳಿಸುತ್ತದೆ-ಎಂಬುದು ಈ ಕೃತಿಗೆ ನೀಡಿರುವ ಉಪಶೀರ್ಷಿಕೆ. ಈ ಕೃತಿಯು ಭೂಮಿ, ಪ್ರಸಕ್ತ ಪ್ರಕೃತಿಯ ಪಕ್ಷಿನಾಟ, ಸುಸ್ಥಿರ ಜೀವನದ ಆಶಯವೂ ಒಳಗೊಂಡಂತೆ, ಆರೋಗ್ಯ, ಪರಿಸರ, ಜೀವನ, ಶಿಕ್ಷಣ, ಆರ್ಥಿಕತೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯೂ ಒಳಗೊಂಡಿದೆ. ಈ ಎಲ್ಲವನ್ನೂ ಉಳೀಸಿಕೊಳ್ಳುವುದರ ಮೂಲಕ ಉತ್ತಮ ಭವಿಷ್ಯ ಕಟ್ಟಿಕೊಳ್ಳುವ ಅಗತ್ಯವನ್ನು ಈ ಕೃತಿ ಮನಗಾಣಿಸುತ್ತದೆ.
©2024 Book Brahma Private Limited.