ಪ್ರಾಣಿ ಸಂಕುಲದ ಮೇಲೆ ಕೃಷಿ ರಾಸಾಯನಿಕಗಳ ಪರಿಣಾಮಗಳು

Author : ಎಸ್. ಮೃತ್ಯುಂಜಯ

Pages 136

₹ 120.00




Year of Publication: 2014
Published by: ಕೃಷಿವಿಕಾಸ್ ಪಬ್ಲಿಕೇಷನ್ಸ್‌
Address: ಬೆಂಗಳೂರು

Synopsys

ರಾಸಾಯನಿಕವಿಲ್ಲದೇ ಕೃಷಿ ಎಂಬುದು ಇಂದಿಗೆ ಸಾಧ್ಯವೇ ಇಲ್ಲ ಎನ್ನುವಂತಿದೆ. ಕಳೆಯಿಂದ ಎಲ್ಲಾ ಸೊಪ್ಪು, ತರಕಾರಿಗಳಿಗೆ ರಾಸಾಯನಿಕ ಬಳಸುವುದು ಸರ್ವೇಸಾಮಾನ್ಯ. ರಾಸಾಯನಿಕವಿಲ್ಲದೇ ಕೃಷಿ ಮಾಡುವ ಹೊಸ ಬಗೆ ಸಾವಯವ ಕೃಷಿ ಪರಿಚಯವಾಗುತ್ತಿದೆ. ಪ್ರಸ್ತುತ ಕೃತಿಯು ಕೃಷಿಗೆ ಬಳಸುವ ರಾಸಾಯನಿಕಗಳಿಗೆ ಪ್ರಾಣಿ ಸಂಕುಲದ ಮೇಲಾಗುತ್ತಿರುವ ಪರಿಣಾಮಗಳ ಕುರಿತು ಲೇಖಕ ಎಸ್. ಮೃತ್ಯುಂಜಯ ಅವರು ವಿವರಿಸಿದ್ದಾರೆ.

About the Author

ಎಸ್. ಮೃತ್ಯುಂಜಯ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ‘ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ಶಾಸ್ತ್ರ’ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.  ಪುಷ್ಪೋದ್ಯಮ, ರಸಗೊಬ್ಬರ ಮತ್ತು ಸಾವಯ ಗೊಬ್ಬರಗಳ ತಯಾರಿಕೆ ಮತ್ತು ಮಾರಾಟ ಮಾಡುವ ಸಂಸ್ಥೆಗಯಳಲ್ಲಿ ಕಾರ್ಯನಿರ್ವಹಿಸಿರುವ ಇವರಿಗೆ ಸಸ್ಯ ಪೋಷಕಾಂಶಳ ಕೊರತೆ, ಅಸಮತೋಲನತೆ ಮತ್ತು ಸಂರಕ್ಷಣಾ ಕ್ರಮಗಳ ಬಗ್ಗೆ ಉತ್ತಮ ಅನುಭವವನ್ನು ಹೊಂದಿದ್ದಾರೆ. ಪ್ರಾಣಿ ಸಂಕುಲದ ಮೇಲೆ ಕೃಷಿ ರಾಸಾಯನಿಕಗಳ ಪರಿಣಾಮಗಳು ಇವರ ರಚಿಸಿದ ಕೃತಿಯಾಗಿದೆ.  ...

READ MORE

Related Books