ಗಾಂಧಿಯ ರೂಪಕದ ಬಗ್ಗೆ ಮೂಡಿಬಂದಿರುವ ಇಲ್ಲಿನ ಲೇಖನಗಳು ಸಮಕಾಲೀನ ವೈಚಾರಿಕತೆ ಹಾಗೂ ಪೂರ್ವದ ತತ್ವ ಚಿಂತಕರ ಜೊತೆ ಜಗಳವನ್ನೂ ಸ್ನೇಹವನ್ನೂ ಒಟ್ಟಿಗೆ ಹಿಡಿಯುತ್ತದೆ. ಶತ ಶತಮಾನಕ್ಕೂ ಮೀರಿ ಚಿಂತಕರ ಜೊತೆ ತಾವು ಚರ್ಚಿಸುತ್ತಾ ಬಂದಿರುವ ಹಲವು ಚರ್ಚೆಗಳನ್ನು ,ವಾದ ಪ್ರತಿವಾದವನ್ನು , ವಾಗ್ವಾದ ಸಂವಾದಗಳ ಬಗ್ಗೆ ಲೇಖಕ “ಲೇಖಕ ನಿ.ಮುರಾರಿ ಬಲ್ಲಾಳ ರವರು ಈ ಕೃತಿಯಲ್ಲಿ ವಿವರಿಸಿದ್ದಾರೆ. ಗಾಂಧಿಯ ರೂಪಕದ ಮೂಲಕ ಚರ್ಚೆಗೆ ಪ್ರಾಸವಾಗುತ್ತ ಹಲವು ಲೇಖನಗಳನ್ನು ಈ ಕೃತಿಯೂ ಒಳಗೊಂಡಿದೆ.
©2024 Book Brahma Private Limited.