ಮಧ್ಯಕಾಲೀನ ಯುಗದಲ್ಲಿ ಕನ್ನಡ ಸಾಹಿತ್ಯ ಕಂಡ ಭಕ್ತಿಧಾರೆ ದಾಸ ಸಾಹಿತ್ಯ. ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಕನಕದಾಸರು, ಪುರಂದರದಾಸರಾದಿಯಾಗಿ ಅನೇಕರ ಸಾಹಿತ್ಯ ಕೃಷಿಯ ಕುರಿತ ಮೀಮಾಂಸೆಯ ಗ್ರಂಥ ಇದು. ದಾಸ ಸಾಹಿತ್ಯ ಕುರಿತು ವಿವಿಧ ಲೇಖಕರು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಲೇಖನಗಳನ್ನು ಸಂಗ್ರಹಿಸಿ ಕೃತಿಯಲ್ಲಿ ನೀಡಲಾಗಿದೆ.
©2025 Book Brahma Private Limited.