ಬ್ರಿಟೀಷರು ಚೀನಿಯರಿಗೆ ಭಾರತದ ಅಫೀಮನ್ನು ಮಾರಿದರು. ಅದರ ಪರಿಣಾಮ ಬ್ರಿಟಿಷರೇನೋ ಹಣಕಾಸಿನ ವಿಷಯದಲ್ಲಿ ದುಂಡಗಾದರು. ಆದರೆ ಕಂಗೆಟ್ಟಿದ್ದು ಚೀನಾ ಜನ. ಇಂತಹ ಮಹತ್ವದ ಸಂಗತಿಗಳನ್ನು ದೇಶದ ಅಗ್ರಮಾನ್ಯ ಲೇಖಕ ರವೀಂದ್ರನಾಥ ಟ್ಯಾಗೋರರು ಅಲ್ಲಲ್ಲಿ ಹೇಳಿಕೊಂಡಿದ್ದಾರೆ.
ಅವರು ಮಾಡಿದ ಭಾಷಣಗಳು, ಪ್ರಬಂಧಗಳನ್ನು ಅನುವಾದಿಸಿ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಡಾ. ರಾಮನಾಥ್ ಭಟ್ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ. ಅವರ ಅನುವಾದದ ಸೊಗಸುಗಾರಿಕೆಯನ್ನು ಸವಿಯಲಾದರೂ ಕೃತಿಯನ್ನೊಮ್ಮೆ ಓದಬೇಕು.
©2025 Book Brahma Private Limited.