ಸಂಸ್ಕೃತಿ ಚಿಂತನೆಗೆ ಹೆಸರಾದವರು ಡಿ.ಆರ್. ನಾಗರಾಜ್. ಸಾಹಿತ್ಯ ವಿಮರ್ಶೆಯ ಮೂಲಕ ಅವರ ಬರವಣಿಗೆ ಆರಂಭವಾದರೂ ಅದು ಕೇವಲ ಅಲ್ಲಿಗೇ ನಿಲ್ಲಲಿಲ್ಲ. ಸಂಸ್ಕೃತಿ ಚಿಂತನೆಯತ್ತ ಮುಖಮಾಡಿತು. ಭಾರತದ ಪ್ರಮುಖ ಚಿಂತಕರಲ್ಲಿ ಒಬ್ಬರಾಗುವ ಮಟ್ಟಿಗೆ ಬೆಳೆದ ಡಿ.ಆರ್. ನಾಗರಾಜ್ ಅವರ ಬರವಣಿಗೆಯು ಪ್ರಖರ ಚಿಂತನೆಗೆ ಹೆಸರಾದವು. ಡಿ.ಆರ್. ಅವರ ಬರಹಗಳನ್ನು ಆಯ್ದು ಸಂಕಲಿಸಿ ಪ್ರಕಟಿಸಲಾಗಿದೆ.
©2025 Book Brahma Private Limited.