ಸ್ವಾತಂತ್ರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿ ಒಬ್ಬ ಪ್ರಮುಖ ಲೇಖಕ-ಪತ್ರಕರ್ತರೂ ಹೌದು. ಬರವಣಿಗೆಯ ಮೂಲಕ ತಮ್ಮ ಅಭಿಪ್ರಾಯಗಳನ್ನು ಪ್ರಕಟ ಪಡಿಸುತ್ತಿದ್ದರು. ಗಾಂಧಿ ಅವರ ಬರಹಗಳ ಪೈಕಿ ಪ್ರಾತಿನಿಧಿಕ ಅನ್ನಿಸುವ ಬರಹಗಳನ್ನು ಆಯ್ದು ಈ ಸಂಕಲನದಲ್ಲಿ ಪ್ರಕಟಿಸಲಾಗಿದೆ.
©2025 Book Brahma Private Limited.