ಆಧುನಿಕ ಪೂರ್ವ ಗದ್ಯಕೋಶ ಎಂಬುದು ಕನ್ನಡಕ್ಕೆ ಹೊಸತರವನ್ನು ಪರಿಚಯಿಸಿದ ಗ್ರಂಥವಾಗಿದೆ. ವ್ಯಕ್ತಿ-ಕುಟುಂಬ, ಆಚರಣೆ-ನಂಬಿಕೆ, ಗ್ರಾಮೀಣ ಐತಿಕ್ಯ ಟಿಪ್ಪಣಿಗಳು, ಈಗೆ ಮೂರು ಭಾಗವಾಗಿ ಮುಂದುವರೆಯುತ್ತದೆ. ಸಾವಿರಾರು ವರ್ಷಗಳ ಹಿಂದೆ ಕನ್ನಡ ಜನಮನ್ನಣೆಗೊಂಡ ಬಗೆ, ಉದ್ಭವಾದ ಪ್ರಶ್ನೆ, ಕಂಡುಕೊಂಡ ಉತ್ತರ ಈಗೆ ಹಲವು ಬಗೆಯ ವಿಷಯಗಳನ್ನು ಈ ಪುಸ್ತಕದಲ್ಲಿ ಉಲ್ಲೇಖ ಮಾಡಿದ್ದಾರೆ. ಆಧುನಿಕ ಪೂರ್ವದ ಗದ್ಯ ಕಾವ್ಯಗಳಲ್ಲಿ ಉಚ್ಚರಿಸಲ್ಪಟ್ಟ ಪ್ರಮುಖ ವಿಷಯಗಳನ್ನು ಈ ಕೃತಿಯೂ ಒಳಗೊಂಡಿದೆ.
©2025 Book Brahma Private Limited.