ಲೇಖಕರು ಈ ಪುಸ್ತಕದಲ್ಲಿ ಒಟ್ಟು 18 ಲೇಖನಗಳನ್ನು ಇಲ್ಲಿ ಸಂಪಾದಿಸಿ ಕೊಟ್ಟಿದ್ದಾರೆ. ಇದು ಹಳೆ ಹೊಸ ವಿವೇಖಗಳನ್ನು ಒಳಗೊಂಡಿದೆ. ನಾವು ಕನ್ನಡವನ್ನು ಕನ್ನಡದ ತಟ್ಟೆಯಲ್ಲಿ ತೂಗುತ್ತೇವೆ, ಆದರೆ ಈ ಕೃತಿಯು ಅವೆಲ್ಲನ್ನು ಒಡೆದು ಕನ್ನಡ ಇಂಗ್ಲೀಷ್, ತೆಲುಗು ಎಂಬ ತಕ್ಕಡಿಯಲ್ಲಿ ತೂಗುವಂತೆ ಮಾಡಿದೆ. ನಮ್ಮ ನೆರೆಯ ಭಾಷೆಗಳಾದ ತೆಲುಗು ,ಅನ್ಯ ಭಾ಼ಷೆಯಾದ ಇಂಗ್ಲೀಷ್ ಇವೆಲ್ಲದರ ಕುರಿತು, ಪ್ರಸ್ತುತತೆಯ ಅಗತ್ಯತೆಗಳನ್ನು ಮನಗಂಡುಅವುಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಲೇಖಕ ಪಿ.ವಿ.ನಾರಾಯಣರವರು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
©2024 Book Brahma Private Limited.