ಬದಲಾದ ಕಾಲಘಟ್ಟದಲ್ಲಿ ಬುಡಕಟ್ಟು ಜನರ ಬದುಕು ಸ್ಥಿತ್ಯಂತರಗೊಂಡಿದೆ. ಅವರ ಬದುಕಿನ ಅಪರೂಪದ ವಿವರಗಳನ್ನು ಲೇಖಕರು ಈ ಕೃತಿಯಲ್ಲಿ ಒದಗಿಸಿದ್ದಾರೆ. ಕನ್ನಡ ಜಾನಪದ ಸಂಶೋಧನೆಯ ಹೊಸ ನೆಲೆಗಳು, ಬುಡಕಟ್ಟುಗಳ ಮೌಖಿಕ ಸಾಹಿತ್ಯ, ಅವರ ಅನುಭಾವದ ನೆಲೆಗಳು, ತೊಗಲು ಗೊಂಬೆಯಾಟ, ಮ್ಯಾಸ ಬೇಡರ ಕೋಮ ಸೌಹಾರ್ದದ ಕುರುಹುಗಳ ಕುರಿತು ಲೇಖಕರು ವಿವರಿಸಿದ್ದಾರೆ.
©2024 Book Brahma Private Limited.