ಭಾರತೀಯ ಸಮಾಜ ಹಾಗೂ ಅದರ ಸ್ವರೂಪದ ಬಗ್ಗೆ ವಿಭಿನ್ನ ಒಳನೋಟ ನೀಡಿದ ಬಿ.ಆರ್. ಅಂಬೇಡ್ಕರ್ ಅವರು ನಾಡು ಕಂಡ ಅಪರೂಪದ ಅರ್ಥಶಾಸ್ತ್ರಜ್ಞ. ತಮ್ಮ ಪ್ರಖರ ವಿಚಾರಗಳಿಂದ ಗಮನ ಸೆಳೆಯುತ್ತಿದ್ದ ಅಂಬೇಡ್ಕರ್ ಅವುಗಳನ್ನು ಸರಳವಾದ ಭಾಷೆಯಲ್ಲಿ ಜನರಿಗೆ ತಲುಪಿಸುತ್ತಿದ್ದರು. ಅಂಬೇಡ್ಕರ್ ಅವರ ವೈಚಾರಿಕ ಬರೆಹಗಳು ಹಾಗೂ ಚಿಂತನೆಯ ಸ್ವರೂಪವನ್ನು ಬಿಂಬಿಸುವ ಆಯ್ದ ಲೇಖನಗಳನ್ನು ಕನ್ನಡೀಕರಿಸಿ ನೀಡಲಾಗಿದೆ.
©2025 Book Brahma Private Limited.