ಕನ್ನಡ ವಿಮರ್ಶನ ಪ್ರಜ್ಞೆಗೆ ತಮ್ಮದೇ ಕೊಡುಗೆ ನೀಡಿದವರು ಮಹತ್ವದ ಚಿಂತಕ ಕೀರ್ತಿನಾಥ ಕುರ್ತಕೋಟಿ. ಕುಮಾರವ್ಯಾಸ ಮತ್ತು ಬೇಂದ್ರೆ ಪ್ರೀತಿಯ ವಿಮರ್ಶಕ ಕುರ್ತಕೋಟಿ ಅವರು ಸಂಸ್ಕೃತ ಸಾಹಿತ್ಯ ಮತ್ತು ಅದರ ಸೊಗಸುಗಾರಿಕೆಯನ್ನು ಅರಿತವರು. ಕುರ್ತಕೋಟಿ ಅವರ ವಿಮರ್ಶಾ ಬರಹಗಳ ಕನ್ನಡ ಸಾಹಿತ್ಯದ ಪ್ರಮುಖ ಬರಹಗಳಲ್ಲಿ ಸೇರುವಂತಹವು. ಕುರ್ತಕೋಟಿ ಅವರ ಆಯ್ದ ಬರಹಗಳನ್ನು ಈ ಸಂಕಲನ ಒಳಗೊಂಡಿದೆ.
©2025 Book Brahma Private Limited.