ಸಸ್ಯಶಾಸ್ತ್ರದ ವಿಜ್ಞಾನಿಯಾಗಿದ್ದ ಬಿ.ಜಿ.ಎಲ್. ಸ್ವಾಮಿ ಅವರು ’ಹಸಿರು ಹೊನ್ನು’ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾಗಿದ್ದರು. ನವಿರಾದ ಹಾಸ್ಯ ಅವರ ಬರವಣಿಗೆ ವಿಶೇಷ. ಗಂಭೀರ ಸಂಗತಿಗಳನ್ನು ಕೂಡ ಮನಮುಟ್ಟುವ ಹಾಗೆ ಲಲಿತವಾದ ರೀತಿಯಲ್ಲಿ ಬರೆಯಬಲ್ಲವರಾಗಿದ್ದ ಸ್ವಾಮಿ ತಮ್ಮ ಕಾದಂಬರಿ ಹಾಗೂ ಗದ್ಯ ಬರವಣಿಗೆಯಿಂದ ಕನ್ನಡಿಗರಿಗೆ ಪ್ರಿಯರಾದ ಸ್ವಾಮಿ ಅವರ ಬರಹಗಳನ್ನು ಈ ಸಂಕಲನ ಒಳಗೊಂಡಿದೆ.
©2025 Book Brahma Private Limited.