ದಾಂಪತ್ಯಕ್ಕೆ ಸಂಬಂಧಿಸಿದಂತೆ ಹಲವಾರು ಲೇಖನಗಳನ್ನು ಒಂದೆಡೆ ಸಂಪಾದಿಸಿ, ಲೇಖಕರಾದ ಸುನಂದಾ ಕಡಮೆ ಹಾಗೂ ಪ್ರಕಾಶ್ ಕಡಮೆ ಅವರ ಸಂಪಾದಕತ್ವದಲ್ಲಿ ’ದಾಂಪತ್ಯ ನಿಷ್ಠೆ’ ಪುಸ್ತಕ ಹೊರಬಂದಿದೆ.
ದಾಂಪತ್ಯ ಮತ್ತು ರಸಸಂಜೀವಿನಿ, ಮನುಷ್ಯ ಸಂಬಂಧಗಳನ್ನು ವ್ಯಾಖ್ಯಾನಿಸುವುದು ಕಷ್ಟ, ಮನಸ್ಸೆಂಬ ಗೇರ್ ಬಾಕ್ಸ್, ಒಡೆತನ ತಂದ ನಿಷ್ಠೆ, ಖಾಸಗಿ ವಿಷಯ, ಶರಣರ ವಚನಗಳಲ್ಲಿ ದಾಂಪತ್ಯ ಮೀಮಾಂಸೆ, ಪ್ರೇಮವೆನಲು ಹಾಸ್ಯವೇ?, ಗಂಡನನ್ನು ಕೊಲ್ಲುವ ನೂರಾರು ವಿಧಾನಗಳು, ಕಾಮ ಪ್ರೇಮವಾಗಿ ವಾತ್ಸಲ್ಯವಾಗಿ ಮಾಗುವುದು, ಅಂಡಲೆಯದ ಅಂಡಾಣು, ಚಂಚಲಪತಿ ವೀರ್ಯಾಣು, ದಾಂಪತ್ಯ ನಿಷ್ಠೆ ಕೆಲವು ವಿಚಾರಗಳು ಹೀಗೆ ಅನೇಕ ಬರಹಗಳನ್ನು ಇಲ್ಲಿ ಗಮನಿಸಬಹುದು.
©2025 Book Brahma Private Limited.