ಕಾಡುಕೃಷಿ ಮಾಡುವುದು ಹೇಗೆ? ಕಾಡುಕೃಷಿ ಎಂದರೇನು? ಕಾಡು ಕೃಷಿ ವಿಧಾನದ ಕುರಿತು ಮಾಹಿತಿ ನೀಡುವ ಕೃತಿ ಇದಾಗಿದೆ. ಸ್ವಚ್ಛ ಪರಿಸರದ ಸಮಸ್ಯೆಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಕಾಡು ಕೃಷಿಯನ್ನು ಅಭಿವೃದ್ಧಿ ಪಡಿಸುವ ಅಗತ್ಯ ಹಾಗೂ ಅನಿವಾರ್ಯತೆಯನ್ನು ಈ ಕೃಷಿ ಪ್ರತಿಪಾದಿಸುತ್ತದೆ. ಜೀವ ಸಂಕಲುದ ಉಳಿವಿಗಾಗಿ ಇಂತಹ ಕೃಷಿಯ ಅಭಿವೃದ್ಧಿ ಅವಶ್ಯ ಎಂಬುದನ್ನೂ ಸಹ ಮನವರಿಕೆ ಮಾಡಿಕೊಡುತ್ತದೆ. ಡಾ. ಖಾದರ ಅವರು ನಡೆಸಿ ಪ್ರಯೋಗಾಧಾರಿತ ಈ ಕೃತಿಯನ್ನು ಡಾ. ಎಂ.ಎಚ್. ಶ್ರೀಧರಮೂರ್ತಿ ಅವರು ಸಂಪಾದಿಸಿದ್ದಾರೆ.
©2024 Book Brahma Private Limited.