ಹರಿಹರ ಕವಿ ಬರೆದ ಬಸವರಾಜ ದೇವರ ರಗಳೆ-ಕೃತಿಯನ್ನು ಪ್ರೊ. ಟಿ.ಎಸ್. ವೆಂಕಣ್ಣಯ್ಯ ಸಂಪಾದಿಸಿದ್ದಾರೆ. ಇದು ದ್ವಿತೀಯ ಆವೃತ್ತಿ. ಜನನ ಮತ್ತು ಬಾಲ್ಯ, ಕಪ್ಪಡಿ ಸಂಗಮಕ್ಕೆ ಪ್ರಯಾಣ, ಸಂಗಮೇಶ್ವರ ಪೂಜೆಯ ವರ್ಣನೆ, ಸಂಗಮೇಶ್ವರನ ಆದೇಶ -ವೃಷಭರಾಜನ ಉಪದೇಶ, ಬಿಜ್ಜಳನ ಹತ್ತಿರ ಅಧಿಕಾರ ಪ್ರಾಪ್ತಿ, ಕೇದಗೆಯ ಹೂವಿನ ಕಥೆ, ಗಣಾರಾಧನೆಯ ವರ್ಣನೆ, ಭಂಡಾರ ದ್ರೋಹದ ಅಪರಾಧ ಮತ್ತು ಅದರ ಪರಿಹಾರ, ಬದನೆಕಾಯಿ ಲಿಂಗವಾದ ಕಥೆ, ಕಂಬಳಿಯ ನಾಗಿದೇವನ ಕಥೆ, ಕಿನ್ನರ ಬೊಮ್ಮಯ್ಯನ ಕಥೆ, ಲೆಂಕರಸನು ಓಲೆಯನ್ನು ಅಪಹರಿಸಿದ್ದು,-ಈ ರೀತಿಯ ಶೀರ್ಷಿಕೆಗಳಡಿ ಕೃತಿಯು ವಿಷಯ ಸಮೃದ್ಧವಾಗಿದೆ.
©2024 Book Brahma Private Limited.