ಕನ್ನಡ ನಾಡು-ನುಡಿ ಚಿಂತಕರಾದ ಎಂ.ಎ. ರಾಮಾನುಜಯ್ಯಂಗಾರ್ಯ ಹಾಗೂ ಎಸ್.ಜಿ. ನರಸಿಂಹಾಚಾರ್ ಅವರು ‘ಶ್ರೀವಾಸಕವಿ ವಿರಚಿತ ಶ್ರೀಮದ್ರಾಜ ಶ್ರೀಕೃಷ್ಣರಾಜ ಸಾರ್ವಭೌಮ ವರ್ಷ ವರ್ಧಂತೀ ಶತಕಂ’ ಕೃತಿಯನ್ನು ಸಂಯುಕ್ತವಾಗಿ ರಚಿಸಿದ್ದಾರೆ. ಮೂಲತಃ ಗೋಕರ್ಣ ನಿವಾಸಿಯಾದ ಶ್ರೀವಾಸ ಕವಿಯು ನಂತರ ಮೈಸೂರಿಗೆ ಬಂದು, ನೆಲೆಸಿದ್ದು, ವಾರ್ಧಕ ಷಟ್ಪದಿಯಲ್ಲಿ ಈ ಗ್ರಂಥ ರಚಿಸಿದ್ದಾನೆ. ವರ್ಧಂತಿ ಮಹೋತ್ಸವ ಹಾಗೂ ಮೈಸೂರು ನಗರದ ವರ್ಣನೆಯೂ ಈ ಸಾಹಿತ್ಯದಲ್ಲಿದೆ.
©2025 Book Brahma Private Limited.